ಪ್ರೀತಿಯ ಮಳೆ ಸುರಿಸಿ
ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈಬೀಸಿ
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆಸುರಿಸಿ
(ಕವಿ ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವಿತಾ ಕೃಪೆ)
Oh feelings come to my heart, I am here with my open arms;
grow green of freshness in my dried heart, by showering your rain of love. (A thought from the poetry of our great poet Dr. N. S. Lakshminarayana Bhat).
Photo: At Bengaluru on 2.5.2016
ಕಾಮೆಂಟ್ಗಳು