ನಮ್ರ
ಫಲಭರಿತವಾದರೆ ವೃಕ್ಷ ಬಾಗುತ್ತದೆ
ಮಳೆಯ ಸಮಯದಲ್ಲಿ ಮೋಡ ಬಾಗುತ್ತದೆ
ಸಂಪತ್ತು ಸೇರಿದಾಗ ಸಜ್ಜನರು ನಮ್ರರಾಗುತ್ತಾರೆ
ಪರೋಪಕಾರಿಗಳು ಸದಾ ನಮ್ರ ಸ್ವಭಾವದಾಗಿರುತ್ತಾರೆ.
-ಕಾಳಿದಾಸ
Tree when filled with fruits bends,
Clouds bends down to rain
Wise become modest when they get wealth,
People who help others are always humble.
-Kalidasa
Photo @ Kukkarahalli Lake, Mysore on 18.06.2013 at 6.40 a.m.
ಕಾಮೆಂಟ್‌ಗಳು