ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೀವ ಜಲ


ಹಗಲು ರವಿ, ಬೆಟ್ಟ, ಮುಗಿಲು,
ಚಿಕ್ಕೆ, ಚಂದಿರನ ಇರುಳು
ಮುಕ್ಕಾಗದಂತೆ ಪ್ರತಿಬಿಂಬಿಸುವ
ನಿರ್ಮಲ ಕನ್ನಡಿ ಇವಳು.
ಇವಳೊಂದು ಪುಟ್ಟ ಕೊಳ,
ನನ್ನ ಬಾಳಿನ ಜೀವ ಜಲ.
(ಬಿ. ಆರ್. ಲಕ್ಷ್ಮಣರಾವ್ ಅವರ ಕವಿತೆಯಿಂದ)
Photo @ Udakamandalam (ooty) hills) Year 2010


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ