ರಮೇಶ ಉಡುಪ
ನವಕರ್ನಾಟಕ ಪ್ರಕಾಶನವೆಂದರೆ ಆಪ್ತ ಸೌಜನ್ಯಯುತ ಆಪ್ತ ನಗೆಯ ಹಸನ್ಮುಖವೊಂದು ನಮ್ಮ ಕಣ್ಣ ಮುಂದೆ ನಿಂತಂತೆ ಭಾಸವಾಗುತ್ತದೆ. ಅವರೇ ನಮ್ಮ ಆತ್ಮೀಯರಾದ ರಮೇಶ ಉಡುಪರು. ಅವರ ನಯ, ವಿನಯ, ಕಾರ್ಯಶ್ರದ್ಧೆ ಅನುಪಮವಾದದ್ದು.
ಈ ಅನುಪಮ ವ್ಯಕ್ತಿತ್ವದ ರಮೇಶ ಉಡುಪರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ರಮೇಶ ಉಡುಪ ಸಾರ್, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday Ramesha Udupa Sir 🌷🙏🌷

ಕಾಮೆಂಟ್‌ಗಳು