ಭಾನುವಾರ, ಸೆಪ್ಟೆಂಬರ್ 8, 2013

ಕಾದಿರುವಳೊ ಕೃಷ್ಣ ರಾಧೆ


ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನoದನದಲ್ಲೆ
ಕಾದಿರುವಳೊ ಕೃಷ್ಣ

ಹಸನಾದ ಹಾಲ್ಜೇನು ಹಸುವಿನ ನೊರೆ ಹಾಲು
ರಸದಾಳೆ ಹೊಸ ಬೆಲ್ಲ ಬಿಸಿಯಾದ ಹೊಸ ಬೆಣ್ಣೆ
ನಿನಗಾಗಿ ಮೀಸಲಿಟ್ಟು ನಂಬಿಹಳು
ನಿನ್ನನೆ ನೆನೆನೆನೆದು ಹಾಡುವಳೂ
ಕಾದಿರುವಳೊ ಕೃಷ್ಣ

ಪನ್ನೀರ ಕಾರoಜಿ ಅಂಗಳದಲ್ಲಿ
ಕೃಷ್ಣ ..... ಕೃಷ್ಣ .....
ಪನ್ನೀರ ಕಾರoಜಿ ಅಂಗಳದಲ್ಲಿ
ಪುನ್ನಾಗ ಸಂಪಿಗೆ ಮರದಡಿಯಲ್ಲಿ
ಕಣ್ಣಾರ ಕಂಡಂತೆ ಹಾಡುವಳು
ಚಿತ್ತದೇ ಚಿತ್ರವ ಬರೆದಿಹಳು
ದಿರುವಳೊ ಕೃಷ್ಣ ರಾಧೆ

 ಚಿತ್ರ: ಸಾಕ್ಷಾತ್ಕಾರ
ರಚನೆ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಗಾಯನ: ಪಿ. ಸುಶೀಲ


Tag: Kadiruvalo Krishna, Kaadiruvalo Krishna

ಕಾಮೆಂಟ್‌ಗಳಿಲ್ಲ: