ಶನಿವಾರ, ಅಕ್ಟೋಬರ್ 19, 2013

ತಪ್ಪು ನೋಡದೆ ಬಂದೆಯಾ


"ತಪ್ಪು ನೋಡದೆ ಬಂದೆಯಾ ನಿರ್ದೋಷನೇ,
 ಅಪ್ಪಾ ತಿರು ವೆಂಕಟೇಶ" 

ನಮ್ಮ ಸಂಗೀತದ ಅಗಾಧತೆಯ ಭೀಮಸೇನರ ಈ ಹಾಡು 
ನಾವು ಸುಖಿಸುವುದಕ್ಕೆ ಆಪ್ತವಾಗಿದೆ. 
ನಾವೆಷ್ಟು ತಪ್ಪು ಮಾಡಿದ್ದರೂ ನಮ್ಮನ್ನು ಸಲಹುವ 
ಆ ಕರುಣಾಳುವಿನ ದಿವ್ಯ ಲೋಕದಲ್ಲಿ 
ನಮ್ಮನ್ನು ವಿಹಾರಕ್ಕೆ ಕೈ ಹಿಡಿದು ಸಂಚರಿಸುವ
ಸುಂದರ ಅನುಭಾವ ನೀಡುವಂತಿದೆ. 
ನೀ ಎಮ್ಮ ಕಲುಷಗಳನ್ನೆಲ್ಲಾ ಕಳೆದು ಭವದಾಟಿಸೋ
ಪ್ರಸನ್ನ ವೆಂಕಟರಮಣ...


'ನಿನಗೆ' ಮತ್ತು ಗುರು ಭೀಮಸೇನ ಜೋಷಿಯವರಿಗೆ
ನಮ್ಮ ಪಾದಾಭಿವಂದನೆ ಸ್ವಾಮಿ

Tag: Tappu Nodade Bandeya

ಕಾಮೆಂಟ್‌ಗಳಿಲ್ಲ: