ಹುತ್ತರಿ ಹಾಡು
ಹುತ್ತರಿ ಹಾಡು
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ
ಕಳೆವಳೋ?
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡಗರ ನಾಡಲಾ!
ಅಲ್ಲಿ ಕೊಡವರ ಬೀಡಲಾ!
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?
ಅವರು ಸೋಲ್ ಸಾವರಿಯರು!
ಅವರು ಕಡುಗಲಿ ಗರಿಯರು!
ಅವರೆ ಕೊಡಗಿನ ಹಿರಿಯರು!
ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಂಡ ಕಟ್ಟು ಕಟ್ಟಳೆ, ರೀತಿ
ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು!
ಜಮ್ಮ ಕೊಡಗಿದು ನಮ್ಮದು!
ನಮ್ಮೊಡಲ್ ಬಿಡಲಮ್ಮದು!
ಇದು ಅಗಸ್ತ್ಯನ ತಪದ ಮಣೆ, ಕಾವೇರಿ
ತಾಯ ತವರ್ಮನೆ
ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ!
ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!
ಇದೊ! ಇದೋ! ಇಲ್ಲು ರುಳ್ದ ಹಾಲೇರಿಯರ ಬಲಗಿರಿ ಶೃಂಗವು!
ವಿಧಿಯ ಮಾಟದ ಕೊಡಗಿದು!
ಮೊದಲೆ ನಮ್ಮದು, ಕಡೆಗಿದು!
ಕದಲದೆಮ್ಮನು; ಬೆಡಗಿದು!
ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿ ಕುಪ್ಪಸ ಹಾಡು ಹುತ್ತರಿಗೇಳಿರಿ!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪಡ ಹೊರ ಹೊಮ್ಮಲಿ!
ಅಮ್ಮ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ನೆಮ್ಮದಿಯನಿದು ತಾಳಲಿ!
ಅಮ್ಮೆಯಾ ಬಲ ತೋಳಲಿ
ನಮ್ಮ ಕೊಡಗಿದು ಬಾಳಲಿ!
ಸಾಹಿತ್ಯ: ಪಂಜೆ ಮಂಗೇಶರಾಯರು
Dayavittu idara bhavarthavannu kalisi nanna email id - sushilgunadal@gmail.com
ಪ್ರತ್ಯುತ್ತರಅಳಿಸಿPlease yardru e poem du summery na nan Emil ID ge kalstira please bega kalsi
ಅಳಿಸಿPls any one upload this poem summary and send my mail
ಅಳಿಸಿplease provide the translation of the poem to contemporary kannada/english
ಪ್ರತ್ಯುತ್ತರಅಳಿಸಿಧನ್ಯವಾದಗಳು.
ಪ್ರತ್ಯುತ್ತರಅಳಿಸಿನಾನು ೧೦೬೫ ವರ್ಷದಲ್ಲಿ ಕಲಿತ ಪಂಜೆಯವರ ಹಾಡನ್ನು ನೆನಪಿಸಿ Internet ನಲ್ಲಿ ಹುಡ್ಯ್ಕಿದಾಗ ಸಂಪೂರ್ಣ ಪದ್ರ್ಯವನೆನು ಓದಿ ಧನ್ಯನಾದೆನು.
Please give link where I can get audio mp3, of this song and also of "tenkana gaali"
ಪ್ರತ್ಯುತ್ತರಅಳಿಸಿWill be highly thankful if reply is sent to my email, sury.vemagal@gmail.com
Thank you
Dayavittu idara bhavarthavannu kalisi nanna email id - mn.janardhan@gmail.com
ಪ್ರತ್ಯುತ್ತರಅಳಿಸಿPlease yardru e poem du summery na nan Emil ID ge kalstira please bega kalsi
ಪ್ರತ್ಯುತ್ತರಅಳಿಸಿAbhishekabhi5516@gmail.com
...ಪದೇ ಪದೇ ನನ್ನ ಹೃದಯ ಗುನು ಗುಣಿಸುವ ಹಾಡಿಗಾಗಿ ಹುಡುಕುತ್ತಿದ್ದೆ...ತುಂಬಾ ಖುಷಿಯಾಯ್ತು
ಪ್ರತ್ಯುತ್ತರಅಳಿಸಿPlease yardru e poem du summery na nan Emil ID ge kalstira please bega kalsi....
ಪ್ರತ್ಯುತ್ತರಅಳಿಸಿHuttari hadu padhyad saramsavannu dayavittu nanna email addressge kaluhisi nann email I'd neelakantayya 77@Gmail.com
ಪ್ರತ್ಯುತ್ತರಅಳಿಸಿNanna primary class nenapayitu.Tumba Khushiyayitu.
ಪ್ರತ್ಯುತ್ತರಅಳಿಸಿThank you very much for providing the text of 'huttariya haadu', I was trying to get it from a long time without success. Thank you.
ಪ್ರತ್ಯುತ್ತರಅಳಿಸಿThis song was in our Kannada text book for 'middle school'1953-54!!!
Thanks again. Am very happy.
Can you pl get text, similary for the song 'tenkaNa gaaLi'?
V.S.Sury
sury.vemagal@gmail.com
I still remember this poem that I learnt back in 1965/66.
ಅಳಿಸಿwhere can I get an mp3 file of this? Am very very happy again, to get this song.
ಪ್ರತ್ಯುತ್ತರಅಳಿಸಿUttari hadina bhavartha vannu nanna email id'ge kaluhisi please hildalobo28@gmail.com
ಪ್ರತ್ಯುತ್ತರಅಳಿಸಿplz send sumnary to mail
ಪ್ರತ್ಯುತ್ತರಅಳಿಸಿPlz send huttari hadu summary to my mail
ಪ್ರತ್ಯುತ್ತರಅಳಿಸಿPlease send huttari hadu summary in Kannada to my mail please
ಪ್ರತ್ಯುತ್ತರಅಳಿಸಿPlease send this poem summary to my mail
ಪ್ರತ್ಯುತ್ತರಅಳಿಸಿPls send this poem summary to my mail.
ಪ್ರತ್ಯುತ್ತರಅಳಿಸಿDayavittu padyada saramsha kaluhisi
ಪ್ರತ್ಯುತ್ತರಅಳಿಸಿPlease send this poem summary to my mail kumarsp330@gmail.com
ಪ್ರತ್ಯುತ್ತರಅಳಿಸಿPlease send this poem summary to my mail.
ಪ್ರತ್ಯುತ್ತರಅಳಿಸಿsanaasumaya23@gmail.com
Plzz send the summary of this poem.
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿSummary please send my email address
ಪ್ರತ್ಯುತ್ತರಅಳಿಸಿಈ ಪದ್ಯದ ಭಾವಾರ್ಥವನ್ನು ನನ್ನ e mail ಗೆ send ಮಾಡಿ plz.
ಪ್ರತ್ಯುತ್ತರಅಳಿಸಿSummary please send me
ಪ್ರತ್ಯುತ್ತರಅಳಿಸಿSummary please send me
ಅಳಿಸಿSummary please send me
ಅಳಿಸಿಹುತ್ತರಿ ಪದ್ಯದ ಸಾರಾಂಶವನ್ನು ಕಳುಹಿಸಿ.
ಪ್ರತ್ಯುತ್ತರಅಳಿಸಿSummary please send me
ಪ್ರತ್ಯುತ್ತರಅಳಿಸಿ