ಗುರುವಾರ, ನವೆಂಬರ್ 28, 2013

ಕನ್ನಡತಿ ತಾಯೆ ಬಾ, ಕಣ್ಮನವ ತುಂಬಿಬಾ

ಕನ್ನಡತಿ ತಾಯೆ ಬಾ, ಕಣ್ಮನವ ತುಂಬಿಬಾS
ಶೃಂಗಾರವಾಗಿ ಬಾS, ಹೂತೇರ ಹತ್ತಿಬಾS

ನಿನ್ನ ಮಡಿಲಿನ ಮಗನS,
ನಿನ್ನ ಮಡಿಲಿನ ಮಗನ, ಚಿನ್ನದಂತಹ ಕೃತಿಯ,
ಕನ್ನಡದ ಮಕ್ಕಳಿಗೆ ಕಥೆಯಾಗಿ ಹೇಳುಬಾS
ಕಥೆಯಾಗಿ ಹೇಳುಬಾs....

ಈ ನಾದದಲೇ ಸಂಗೀತವಿದೇ,
ಈ ನಾದದಲೇ ಸಂಗೀತವಿದೇs, ಈ ಗಾಳಿಯಲೇ ಸ್ವರವೇಳುತಿದೇs,
ಈ ಗಾಳಿಯಲೇ ಸ್ವರವೇಳುತಿದೇs...
ಅಲೆ ಅಲೆಗಳಲೂ ಆಲಾಪವಿದೇs......
ದಿನರಾತ್ರೀS ಸಂಧ್ಯಾರಾಗವಿದೇS..., ಸಂಧ್ಯಾರಾಗವಿದೇS
ಸಂಧ್ಯಾರಾಗವಿದೇS....

ಚಿತ್ರ: ಸಂಧ್ಯಾರಾಗ
ಸಾಹಿತ್ಯ: ಜಿ. ವಿ. ಅಯ್ಯರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಂಡಿತ್ ಭೀಮಸೇನ ಜೋಷಿಕಾಮೆಂಟ್‌ಗಳಿಲ್ಲ: