ಉಂಡಾಡಬಹುದೂ....
ಉಂಡಾಡಬಹುದೂ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ನಿನಗಟ್ಟಿರಿಸಿದೆ ಎರೆಯಪ್ಪ
ನಿನ್ನ ಕಾಯ್ದಿರಿಸಿದೆ ಹಾಲ್ತುಪ್ಪ
ಉಂಡಾಡಬಹುದೂ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ಕಂದಾ, ಜನ್ಮನಕ್ಷತ್ರವು ನಿನಗಿಂದು
ಕಂದಾ, ಜನ್ಮನಕ್ಷತ್ರವು ನಿನಗಿಂದು
ಮಂಗಳ ಸ್ನಾನವ ಮಾಡಿಬಂದು
ಉಂಡೂ ಸಲಂಕಾರದಿ ನಿಂದೂ
ಉಂಡೂ ಸಲಂಕಾರದಿ ನಿಂದೂ
ಊಟಕೆ ಬಾರೋ ಕೃಷ್ಣಪ್ಪ
ಉಂಡಾಡಬಹುದೂ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ನಿನಗಟ್ಟಿರಿಸಿದೆ ಎರೆಯಪ್ಪ
ನಿನ್ನ ಕಾಯ್ದಿರಿಸಿದೆ ಹಾಲ್ತುಪ್ಪ
ಉಂಡಾಡಬಹುದೂ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ಕಂದಾ, ಜನ್ಮನಕ್ಷತ್ರವು ನಿನಗಿಂದು
ಕಂದಾ, ಜನ್ಮನಕ್ಷತ್ರವು ನಿನಗಿಂದು
ಮಂಗಳ ಸ್ನಾನವ ಮಾಡಿಬಂದು
ಉಂಡೂ ಸಲಂಕಾರದಿ ನಿಂದೂ
ಉಂಡೂ ಸಲಂಕಾರದಿ ನಿಂದೂ
ಊಟಕೆ ಬಾರೋ ಕೃಷ್ಣಪ್ಪ
ಉಂಡಾಡಬಹುದೂ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ಇಂದು, ನಿನಗಾಡುವುದಕೆ ಬೇಕೆಂದು
ಚಿನ್ನದಾನೆಯ ಮಾಡಿಸಿ ತಂದು
ಬಂದು ನೋಡು ಮನೆಯೊಳಗಿದೆಯೆಂದು
ಊಟಕೆ ಬಾರೋ ಕೃಷ್ಣಪ್ಪಾ
ಉಂಡಾಡಬಹುದೂ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ಚಿನ್ನದಾನೆಯ ಮಾಡಿಸಿ ತಂದು
ಬಂದು ನೋಡು ಮನೆಯೊಳಗಿದೆಯೆಂದು
ಊಟಕೆ ಬಾರೋ ಕೃಷ್ಣಪ್ಪಾ
ಉಂಡಾಡಬಹುದೂ
ಓಡಿ ಬಾ ಎನ್ನಪ್ಪಾ
ಊಟಕೆ ಬಾರೋ ಕೃಷ್ಣಪ್ಪಾ
ಊಟಕೆ ಬಾರೋ ಕೃಷ್ಣಪ್ಪ
ಚಿತ್ರ: ಸರ್ವಮಂಗಳ
ಸಾಹಿತ್ಯ: ಜಾನಪದ
ಗಾಯನ: ಪಿ. ಸುಶೀಲಾ
ಸಂಗೀತ: ಸತ್ಯಂ
ಸಾಹಿತ್ಯ: ಜಾನಪದ
ಗಾಯನ: ಪಿ. ಸುಶೀಲಾ
ಸಂಗೀತ: ಸತ್ಯಂ
Tag: Undaadabahudoo odi baa ennappa, undadabahudu odi ba ennappa
ಕಾಮೆಂಟ್‌ಗಳು