ನಗುಮೋಮು ಗನಲೇನಿ ನಾ ಜಾಲಿ ತೆಲಿಸೀ
ನಗುಮೋಮು ಗನಲೇನಿ ನಾ ಜಾಲಿ ತೆಲಿಸೀ
ನನು ಬ್ರೋವಾ ರಾದಾ ಶ್ರೀ ರಘುವರ ನೀ
ನನು ಬ್ರೋವಾ ರಾದಾ ಶ್ರೀ ರಘುವರ ನೀ
ನಗರಾಜಧರ ನೀದು ಪರಿವಾರುಲೆಲ್ಲಾ
ಒಗಿ ಬೋಧನ ಜೇಸೇ-ವಾರಲು ಗಾರೇ ಯಿಟು
ಲುಂಡುಡುರೇ
ಖಗರಾಜು ನೀ ಯಾನತಿ ವಿನಿ ವೇಗ
ಸನಲೇಡು
ಗಗನಾನಿಕಿ ಲಿಲಕೂ ಬಹು
ದೂರಂಬನಿನಾದೋ
ಜಗಮೇಲೇ ಪರಮಾತ್ಮ ಎವರಿತೋ
ಮೊರಲಿಡುದು
ವಗ ಜೂಪಕು ತಾಳನು ನನ್ನೇಲುಕೋರ
ತ್ಯಾಗರಾಜನುತ ನೀ
ಒಗಿ ಬೋಧನ ಜೇಸೇ-ವಾರಲು ಗಾರೇ ಯಿಟು
ಲುಂಡುಡುರೇ
ಖಗರಾಜು ನೀ ಯಾನತಿ ವಿನಿ ವೇಗ
ಸನಲೇಡು
ಗಗನಾನಿಕಿ ಲಿಲಕೂ ಬಹು
ದೂರಂಬನಿನಾದೋ
ಜಗಮೇಲೇ ಪರಮಾತ್ಮ ಎವರಿತೋ
ಮೊರಲಿಡುದು
ವಗ ಜೂಪಕು ತಾಳನು ನನ್ನೇಲುಕೋರ
ತ್ಯಾಗರಾಜನುತ ನೀ
ರಚನೆ: ಸಂತ ತ್ಯಾಗರಾಜರು
(ಅರ್ಥ: ಓ ರಘುಕುಲ ಶ್ರೇಷ್ಠನೇ, ನಾನು ನಿನ್ನ ನಗೆಮೊಗವನ್ನು ಕಾಣಬೇಕೆಂದು ಏನೆಲ್ಲಾ ಪರಿಪಡು ಪಡುತ್ತಿರುವುದನ್ನು
ತಿಳಿದೂ ನೀ ಬಂದು ನನ್ನನ್ನು ರಕ್ಷಿಸಲಾರೆಯಾ.
ಮಹಾಪರ್ವತವನ್ನೇ ಧರಿಸಿರುವ ಮಹಾನುಭಾವನೇ
ನಿನಗೆ ಈ ಕುರಿತು ತಿಳಿಹೇಳುವವರು ನಿನ್ನ ಬಳಿ ಯಾರೂ ಇಲ್ಲವೇ? ನೀನು ಏಕಾದರೂ ಹೀಗೆ
ಮಾದುತ್ತಿದ್ದೀಯೆ?
ನೀನು ಆಜ್ಞೆ ನೀಡಿದ ತತ್ಕ್ಷಣದಲ್ಲೇ ಗರುಡನು
ಹೊರಟು ನಿಲ್ಲುತ್ತಾನಲ್ಲವೇ? ಆತ ಎಂದಾದರೂ ಸ್ವರ್ಗದಿಂದ ಭೂಮಿ ತುಂಬಾ ದೂರ ಎಂದು ನೆಪ ಹೇಳಿದ ಕ್ಷಣವಾದರೂ
ಇದೆಯೆ? ಓ ವಿಶ್ವವನ್ನು ನಡೆಸುತ್ತಿರುವ ಪರಮಪ್ರಭುವೇ! ನಾನು
ಇನ್ನಾರ ಬಳಿ ತಾನೇ ನನ್ನ ಪ್ರಾರ್ಥನೆಯನ್ನು ಕೊಂಡೊಯ್ಯೊಲಿ? ನೀನು ಕೋಪಗೊಂಡೆಯಾದರೆ ನನ್ನಿಂದ ಸಹಿಸಲು
ಸಾಧ್ಯವಿಲ್ಲ. ಈ ತ್ಯಾಗರಾಜನಿಂದ ಸದಾ
ಸ್ತುತಿಸಲ್ಪಡುತ್ತಿರುವವನೇ, ನನ್ನನ್ನು ನಿನ್ನ ರಕ್ಷೆಯಲ್ಲಿ
ಸೇರಿಸಿಕೊ.)
ಚಿತ್ರ: ರಾಯರು ಬಂದರು ಮಾವನ ಮನೆಗೆ
ಚಿತ್ರ: ರಾಯರು ಬಂದರು ಮಾವನ ಮನೆಗೆ
Tag: Nagumomu Ghanaleni
ಕಾಮೆಂಟ್‌ಗಳು