ಬಹು ಜನ್ಮದ ಪೂಜಾಫಲ
ಬಹು ಜನ್ಮದ ಪೂಜಾಫಲ
ಈ ಪ್ರೇಮ ಸಮ್ಮಿಲನ
ಒಲವಿನ ಸವಿಯಾ ಸವಿಯುವ ಶುಭದಿನ
ಆತ್ಮಸಾಕ್ಷಿಯ ಪ್ರೇಮಕಲ್ಯಾಣ
ಹೃದಯದ ವೀಣಾ ಮಧುರವಿತಾನ
ಈ ನಮ್ಮ ದಾಂಪತ್ಯ ರಸಜೀವನ
ಸತಿಪತಿ ಒಲಿದಾ ರತಿಪತಿ ಗಾನ
ಅತಿಮಧುರಾದರ ಅಮೃತಪಾನ
ನವರಸಸವಿತಾ ಕಾವ್ಯಸಮಾನ
ಈ ನಮ್ಮ ದಾಂಪತ್ಯ ಸುಖಸಾಧನ
ಚಿತ್ರ: ಶ್ರೀಕೃಷ್ಣದೇವರಾಯ
ರಚನೆ: ಕಣಗಾಲ್
ಪ್ರಭಾಕರಶಾಸ್ತ್ರಿ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ
Tag: Bahu janmada pooja phala
ಕಾಮೆಂಟ್‌ಗಳು