ತಂನಂ ತಂನಂ ಮನಸು ಮಿಡಿಯುತಿದೆ
ತಂನಂ,
ತಂನಂ, ತಂನಂ ಮನಸೂ ಮಿಡಿಯುತಿದೇ,
ಓ
ಸೋತಿದೇ,
ಕೈಯಲ್ಲಿ
ಕುಣಿವ, ಈ ಹೊನ್ನ ಬಳೆಯ,
ಘಲ್,
ಘಲ್, ಘಲ್, ಘಲ್ ತಾಳಕೆ
ನನ್ನೆದೆಯ
ವೀಣೆ, ತನ್ನಂತೆ ತಾನೇ
ತಂನಂ,
ತಂನಂ, ಎಂದಿದೆ
ಘಲ್
ಘಲ್, ಘಲ್, ಘಲ್ ತಾಳಕೆ
ತಂನಂ
ತಂನಂ ಎಂದಿದೆ
ನೀ,
ಸನಿಹಕೇ ಬಂದರೇ, ತನುವಿದೂ, ನಡುಗುತಿದೇ, ಏತಕೇ
ಎದೆ
ಝಲ್ ಎಂದಿದೇ
ಅಹಹಾ...
ಒಲಿದಿಹಾ
ಜೀವವೂ, ಬೆರೆಯಲೂ,
ಮನ
ಹೂವಾಗಿ, ತನು ಕೆಂಪಾಗಿ, ನಿನ್ನಾ ಕಾದಿದೇ
ನೀ
ನಡೆಯುವ ಹಾದಿಗೆ,
ಹೂವಿನಾ
ಹಾಸಿಗೆಯಾ ಹಾಸುವೇ,
ಕೈ
ಹಿಡಿದೂ ನಡೆಸುವೇ,
ಅಹಹಾ...
ಮೆಲ್ಲಗೇ,
ನಲ್ಲನೇ, ನಡೆಸುಬಾ,
ಎಂದೂ
ಹೀಗೆ ಇರುವಾ ಆಸೆ ನನ್ನೀ ಮನಸಿಗೇ
ತಂನಂ,
ತಂನಂ, ತಂನಂ ಮನಸೂ ಮಿಡಿಯುತಿದೇ,
ಓ
ಸೋತಿದೇ,
ಕೈಯಲ್ಲಿ
ಕುಣಿವ, ಈ ಹೊನ್ನ ಬಳೆಯ,
ಘಲ್,
ಘಲ್, ಘಲ್, ಘಲ್ ತಾಳಕೆ
ನನ್ನೆದೆಯ
ವೀಣೆ, ತನ್ನಂತೆ ತಾನೇ
ತಂನಂ,
ತಂನಂ, ಎಂದಿದೆ
ಘಲ್
ಘಲ್, ಘಲ್, ಘಲ್ ತಾಳಕೆ
ತಂನಂ
ತಂನಂ ಎಂದಿದೆ
ಚಿತ್ರ:
ಎರಡು ಕನಸು
ಸಾಹಿತ್ಯ:
ಉದಯಶಂಕರ್
ಸಂಗೀತ:
ರಾಜನ್ ನಾಗೇಂದ್ರ
ಗಾಯನ:
ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
Tag: Tam nam tam nam manasu midiyutide
ಕಾಮೆಂಟ್‌ಗಳು