ನನ್ನೆದೆ ವೀಣೆಯು ಮಿಡಿಯುವುದು
ನನ್ನೆದೆ ವೀಣೆಯು
ಮಿಡಿಯುವುದು
ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು
ನಿನ್ನ ನೋಡಿದಾಗ, ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ.
ಎಂದೂ ಕಾಣೆ ನಂಬೂ ಜಾಣೆ, ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ ಕಣ್ಣೇ ಹಾಡಲು
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು ಮನಸೂ ಹೇಳಲು
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ ಓಡುತ
ನಾಚಿ ನೋಡಿದಾಗ
ಮೇಲೆ ಸೂರ್ಯ ಜಾರಿ, ಜಾರಿ, ಬಿಸಿಲೂ ಕರಗಲು
ಸಂಜೆ ಬಂದು ರಂಗು ತಂದು ಮೇಲೇ ಎರಚಲು
ತಂಪೂ ಗಾಳಿ, ಬೀಸಿ ಬಳ್ಳಿ, ಬಳುಕೀ ಆಡಲು
ಹಾಗೇ ಹೀಗೆ, ಆಡಿ ಹೂವು, ಕಂಪೂ ಚೆಲ್ಲಲೂ
ದುಂಬೀ ನೋಡಿದಾಗ, ಸಂಗೀತಾ ಹಾಡಿದಾಗ
ಮನಸಿನ ಹಕ್ಕಿಯು ಕನಸನು ಕಾಣುತ
ದೂರ ಹಾರಿದಾಗ
ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ
ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು
ನಿನ್ನ ನೋಡಿದಾಗ, ಕಣ್ಣು ಕೂಡಿದಾಗ
ಅನುರಾಗ ಮೂಡಿದಾಗ.
ಎಂದೂ ಕಾಣೆ ನಂಬೂ ಜಾಣೆ, ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ ಕಣ್ಣೇ ಹಾಡಲು
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು ಮನಸೂ ಹೇಳಲು
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ ಓಡುತ
ನಾಚಿ ನೋಡಿದಾಗ
ಮೇಲೆ ಸೂರ್ಯ ಜಾರಿ, ಜಾರಿ, ಬಿಸಿಲೂ ಕರಗಲು
ಸಂಜೆ ಬಂದು ರಂಗು ತಂದು ಮೇಲೇ ಎರಚಲು
ತಂಪೂ ಗಾಳಿ, ಬೀಸಿ ಬಳ್ಳಿ, ಬಳುಕೀ ಆಡಲು
ಹಾಗೇ ಹೀಗೆ, ಆಡಿ ಹೂವು, ಕಂಪೂ ಚೆಲ್ಲಲೂ
ದುಂಬೀ ನೋಡಿದಾಗ, ಸಂಗೀತಾ ಹಾಡಿದಾಗ
ಮನಸಿನ ಹಕ್ಕಿಯು ಕನಸನು ಕಾಣುತ
ದೂರ ಹಾರಿದಾಗ
ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ
Tag: Nannede veeneyu midiyuvudu
ಕಾಮೆಂಟ್‌ಗಳು