ನಲಿವ ಮನ ಹೊಂದೀ ದಿನ
ನಲಿವ ಮನ ಹೊಂದೀ ದಿನ
ಚೆನ್ನಾದ ಸಮ್ಮಿಲನ ಹೊನ್ನಾದ ಮಹಾದಿನ
ಒಲುಮೆಯ ವಿನೂತನ ಭಾವನ ಜೀವನ
ಬಳಸಿದೆ ತನು ಮನ ಸುಪ್ರೇಮ ಬಂಧನ
ಬೆಳಗಲಿ ಉಲ್ಲಾಸದೆ ನಮ್ಮಾಸೆ ಸಾಧನ
ಗೆಲುವಿನ ಸಂಜೀವನ ಸವಿಯುವ ಚಿರಂತನ
ಗಳಿಸುವ ವಿನೋದದ ಬಾಳಿನ ಚೇತನ
ಒಲುಮೆಯ ವಿನೂತನ ಭಾವನ ಜೀವನ
ಲತೆಗೆ ನಿರಂತರ ಆಸರೆಯಾಗು ನೀ
ತರುವೆ ಸದಾ ಚಿರ ಆಶ್ರಯ ನಂಬು ನೀ
ಮನಸಿನ ಮಹಾಶಯ ಫಲಿಸಿದ ಶುಭೋದಯ
ಬದುಕಿನ ವಿಕಾಸದ ಗಾನವ ಪಾಡುವ
ಒಲುಮೆಯ ವಿನೂತನ ಭಾವನ ಜೀವನ
ಬೆಳಗುವ ಮನೋಹರ ಚಂದ್ರಮನಾಗು ನೀ
ಬೆಳಕಿನ ಸಮೀಪದ ಛಾಯೆ ನೀ ಭಾಮಿನಿ
ಬೆರೆಯುವೆ ವಿಲಾಸದೆ ಮೆರೆಯುವೆ ಸುಮೋದದೆ
ಬಳಲದೆ ಸರಾಗದ ಬಾಳನೆ ನೋಡುವ
ಒಲುಮೆಯ ವಿನೂತನ ಭಾವನ ಜೀವನ
ಚೆನ್ನಾದ ಸಮ್ಮಿಲನ ಹೊನ್ನಾದ ಮಹಾದಿನ
ಒಲುಮೆಯ ವಿನೂತನ ಭಾವನ ಜೀವನ
ಬಳಸಿದೆ ತನು ಮನ ಸುಪ್ರೇಮ ಬಂಧನ
ಬೆಳಗಲಿ ಉಲ್ಲಾಸದೆ ನಮ್ಮಾಸೆ ಸಾಧನ
ಗೆಲುವಿನ ಸಂಜೀವನ ಸವಿಯುವ ಚಿರಂತನ
ಗಳಿಸುವ ವಿನೋದದ ಬಾಳಿನ ಚೇತನ
ಒಲುಮೆಯ ವಿನೂತನ ಭಾವನ ಜೀವನ
ಲತೆಗೆ ನಿರಂತರ ಆಸರೆಯಾಗು ನೀ
ತರುವೆ ಸದಾ ಚಿರ ಆಶ್ರಯ ನಂಬು ನೀ
ಮನಸಿನ ಮಹಾಶಯ ಫಲಿಸಿದ ಶುಭೋದಯ
ಬದುಕಿನ ವಿಕಾಸದ ಗಾನವ ಪಾಡುವ
ಒಲುಮೆಯ ವಿನೂತನ ಭಾವನ ಜೀವನ
ಬೆಳಗುವ ಮನೋಹರ ಚಂದ್ರಮನಾಗು ನೀ
ಬೆಳಕಿನ ಸಮೀಪದ ಛಾಯೆ ನೀ ಭಾಮಿನಿ
ಬೆರೆಯುವೆ ವಿಲಾಸದೆ ಮೆರೆಯುವೆ ಸುಮೋದದೆ
ಬಳಲದೆ ಸರಾಗದ ಬಾಳನೆ ನೋಡುವ
ಒಲುಮೆಯ ವಿನೂತನ ಭಾವನ ಜೀವನ
ಚಿತ್ರ: ನಂದಾದೀಪ
ಸಾಹಿತ್ಯ: ಸೋರಟ್ ಅಶ್ವಥ್
ಸಂಗೀತ: ವೆಂಕಟರಾಜು
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ
ಸಾಹಿತ್ಯ: ಸೋರಟ್ ಅಶ್ವಥ್
ಸಂಗೀತ: ವೆಂಕಟರಾಜು
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ
Tag: Naliva mana hondee dina
ಕಾಮೆಂಟ್‌ಗಳು