ಸ್ತ್ರೀ ಕುಲಕ್ಕೆ ನಮನ
ಸ್ತ್ರೀಕುಲಕ್ಕೆ ನಮನ
“यत्र नार्यस्तु पूज्यन्ते रमन्ते तत्र देवता:”
Where woman is worshiped, there is abode of God.
ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನಲಿಯುತ್ತಿರುತ್ತಾರೆ.
ಅಂತರರಾಷ್ಟ್ರೀಯ ಮಹಿಳಾ ದಿನವಾದ ಇಂದು ನನ್ನೀ ಬದುಕಿನಲ್ಲಿ ನನ್ನನ್ನು ಸಲಹಿರುವ, ಪಾಲಿಸಿರುವ, ಉದ್ಧರಿಸಿರುವ, ಕಲಿಸಿರುವ, ನನಗಾಗಿ ಮತ್ತು ನನ್ನ ಜೊತೆ ದುಡಿದಿರುವ, ಪ್ರೀತಿ, ಪ್ರೇಮ, ಸ್ನೇಹಗಳನ್ನು ಉಣಿಸಿರುವ, ಬದುಕನ್ನು ಬೆಳಗಿರುವ ಎಲ್ಲಾ ಸ್ತ್ರೀಯರಿಗೂ ಗೌರವಪೂರ್ವಕ ನಮನಗಳು. ಈ ವಿಶ್ವ ಎಲ್ಲ ಬಗೆಯ ಸ್ತ್ರೀ ಶೋಷಣೆಗಳಿಂದ ಮುಕ್ತವಾಗಲಿ. ಸ್ತ್ರೀಯರು ನಿರ್ಭಯತೆಯಿಂದ, ಗೌರವದಿಂದ, ಯಾವುದಕ್ಕೂ ಕಡಿಮೆ ಇಲ್ಲದಂತೆ ಎಲ್ಲಾ ರಂಗಗಳಲ್ಲೂ ರಾರಾಜಿಸುವಂತಾಗಲಿ. ನಿಮ್ಮಿಂದ ನನಗೆ ಬದುಕು ಸಿಕ್ಕಿದೆ, ಬದುಕು ಹಸನಾಗಿದೆ, ಸಹನೀಯವಾಗಿದೆ. ನಿಮ್ಮೆಲ್ಲರಿಗೂ ಹೃದಯಪೂರ್ವಕವಾದ ಅನಂತಗೌರವಗಳು.
On this International Women's Day my respects to all those women who nourished me, protected me, taught me, worked for me, worked with me; gave love, care, affection friendship and so much inexplicable; in the overall who gave light in my life throughout and made me to the best whatever I am today. My pranams to all of you. May this world be free from all kind of exploitation on women. May all women live without fear, live in respect and in no way inferior to anyone in all walks of life. I wish to say with gratitude, with you I got life, my life is pleasant and is moving forward.
ಕಾಮೆಂಟ್‌ಗಳು