ಗಣಪತಿ ಅಂದರೆ ಆಧ್ಯಾತ್ಮಿಕ ಗುರುಗಳು ದೇವರುಗಳನ್ನು ರೂಪಗಳಲ್ಲಿ ಕಾಣುವಾಗ ಆ ರೂಪಗಳಲ್ಲಿರುವ ಗುಣಗಳನ್ನು ಅರ್ಥೈಸಿ ಅವು ನಮ್ಮ ಗುಣಶಕ್ತಿಗಳಾಗಬೇಕೆಂಬ ಭಕ್ತಿ ಹೊಂದುವುದು ಬಹಳ ಉಪಯುಕ್ತ ಎಂದು ಭಾವಿಸುತ್ತಾರೆ. ಗಣಗಳ ಅಧಿಪತಿಯಾದ ಗಣಪತಿಯನ್ನು ನಾನು ನನ್ನ ಗುರುಗಳ ಬೋಧನೆಯಿಂದ ಹೀಗೆ ಅರ್ಥೈಸಿಕೊಂಡಿದ್ದೇನೆ. ನವೀನ ಹಳೆಯದು ಕಾಮೆಂಟ್‌ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್‌ಗಳು