ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಧಾ ಸರ್ನೋಬತ್



ಸುಧಾ ಸರ್ನೋಬತ್ 

ಇಂದು ಹಿರಿಯ ಹಾಸ್ಯ ಬರಹಗಾರ್ತಿ ಹಾಗೂ ನಮ್ಮೆಲರ ಆತ್ಮೀಯರಾ ಸುಧಾ ಸರ್ನೋಬತ್ ಅವರ ಜನ್ಮದಿನ.  ಜೊತೆಗೆ ಇದು ಅವರ ವಿವಾಹ ವಾರ್ಷಿಕೋತ್ಸವದ ದಿನ ಕೂಡ. ಇಡೀ ಸರ್ನೋಬತ್ ದಂಪತಿಗಳ ಕುಟುಂಬವೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಂದ ತುಂಬಿ ತುಳುಕುತ್ತಿರುವಂತದ್ದು.

ಸುಧಾ ಸರ್ನೋಬತ್ ಅವರಿಗೆ ಹುಟ್ಟುಹಬ್ಬದ ಶುಭಾಶಯ.  ಜೊತೆಗೆ ಸುಧಾ ಸರ್ನೋಬತ್ - ಮಧುಕರ್ ಸರ್ನೋಬತ್ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಆತ್ಮೀಯ ಶುಭಹಾರೈಕೆಗಳು.  ನಿಮ್ಮ ಬದುಕು ಸುಂದರವಾಗಿರಲಿ.  ಬಹುಕಾಲ ನಿಮ್ಮ ಆಶೀರ್ವಾದ ನಮ್ಮೊಂದಿಗಿರಲಿ.  ನಮಸ್ಕಾರ.

Happy birth day to Sudha Sarnobat and happy wedding anniversary to Sudha Sarnobat and Madhukar Sarnobat  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ