ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡತಿ ತಾಯೆ ಬಾ


ಕನ್ನಡತಿ ತಾಯೆ ಬಾ, ಬಾ, 
ಕಣ್ಮನವ ತುಂಬಿಬಾ
ಶೃಂಗಾರವಾಗಿ ಬಾ, 
ಹೂತೇರ ಹತ್ತಿಬಾ

ನಿನ್ನ ಮಡಿಲಿನ ಮಗನ,
ನಿನ್ನ ಮಡಿಲಿನ ಮಗನ,
ಚಿನ್ನದಂತಹ ಕೃತಿಯ,
ಕನ್ನಡದ ಮಕ್ಕಳಿಗೆ
ಕಥೆಯಾಗಿ ಹೇಳುಬಾ
ಕಥೆಯಾಗಿ ಹೇಳುಬಾ....

ಈ ನಾದದಲೇ ಸಂಗೀತವಿದೇ,
ಈ ನಾದದಲೇ ಸಂಗೀತವಿದೇ, 
ಈ ಗಾಳಿಯಲೇ ಸ್ವರವೇಳುತಿದೇ,
ಈ ಗಾಳಿಯಲೇ ಸ್ವರವೇಳುತಿದೇ...
ಅಲೆ ಅಲೆಗಳಲೂ ಆಲಾಪವಿದೇ......
ದಿನರಾತ್ರೀS ಸಂಧ್ಯಾರಾಗವಿದೇ..., ಸಂಧ್ಯಾರಾಗವಿದೇ
ಸಂಧ್ಯಾರಾಗವಿದೇ....

ಚಿತ್ರ: ಸಂಧ್ಯಾರಾಗ
ಸಾಹಿತ್ಯ: ಜಿ. ವಿ. ಅಯ್ಯರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಂಡಿತ್ ಭೀಮಸೇನ ಜೋಷಿ


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ