ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುರಿಮರಿಯಂತೆ


ನೀನೆಂಬ ಆ ನನ್ನೊಳಗಿನ 
ನಿನ್ನಲೊಂದಾಗಿಸುವ ಬಗೆ ತಿಳಿಸಿಕೊಡು ತಂದೆ. 
ಏನೊಂದೂ ಚಿಂತಿಸದ ಕುರಿಮರಿಯಾಗಿ ನಿನ್ನ ಮುದ್ದಿಗೆ ಸಿಗುವಾಸೆ. 
ಕರೆದುಕೋ ಓ ಪ್ರೇಮದ ಸಿರಿಯೇ ನನ್ನ 
ಜಗದಾಂತರಾಳದ ನಿನ್ನೊಲುಮೆ ಮಂದಿರಕೆ.
Oh Father, make me aware of
being one with me, you the inner of me.
Fulfill my desire of being a thoughtless sheep
getting caught into your compassionate love.
Take me oh the source of eternal love,
make me a part in your kingdom of love. 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ