ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅದೋ ನೋಡು


 ನಾನು  2016 - 17 ಅವಧಿಯಲ್ಲಿ ಕೆಲವು ತಿಂಗಳು ಕನ್ನಡ ಭವನದಲ್ಲಿ ಸಣ್ಣ ಕೆಲಸ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ  ಅಂದಿನ ಸಂಗೀತ  ನೃತ್ಯ ಅಕಾಡೆಮಿ ಅಧ್ಯಕ್ಷರೂ, ಮಹಾನ್ ಗಾಯಕಿ ಮತ್ತು ಗಮಕಿಗಳಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರ ಗಾಯನ ಮತ್ತು ಗಮಕವನ್ನು ಕೇಳಿ ಅವರೊಡನೆ ಮಾತನಾಡುವ ಸೌಭಾಗ್ಯ ದೊರಕಿತ್ತು.  ಅವರು 2017 ವರ್ಷದ ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ  ಹಾಡಿದ ಹಾಡನ್ನು ಕೇಳಿ ಸಂತೋಷಿಸಿ  ಅದರ ಪ್ರತಿಯನ್ನು ಕೇಳಿದಾಗ ಅವರು ಬರೆದಿಟ್ಟುಕೊಂಡಿದ್ದ ಹಾಳೆಯನ್ನೇ  ಪ್ರೀತಿಯಿಂದ ಕೊಟ್ಟರು.  ಆ ಸುಂದರ ಕವಿತೆ ಇದೋ ನಿಮಗಾಗಿ....

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ