ದಂಡಿಯಾ ರಾಸ್ ನೃತ್ಯ
ಒಮ್ಮೆ ಬಹಳ ಹಿಂದೆ ಹೈದರಾಬಾದಿಗೆ ಹೋದಾಗ ಅಲ್ಲಿನ ಗುಜರಾಥಿ ಸಂಘದವರ ನವರಾತ್ರಿ ಸಮಯದ ದಂಡಿಯಾ ರಾಸ್ ನೃತ್ಯ ಸಂಭ್ರಮ ನೋಡಿದ್ದೆ. ಈ ಸಮೂಹ ನೃತ್ಯದ ಪರಿಕಲ್ಪನೆಯೇ ಸುಂದರ. ಸುಮ್ಮನೆ ಈ ಚಿತ್ರಗಳನ್ನು ಒಟ್ಟಿಗೊಂದಷ್ಟು ನೋಡಬೇಕೆನಿಸಿತು. ನಮ್ಮ ಭಾರತೀಯ ಸಾಂಪ್ರದಾಯಿಕ ಸಮಾರಂಭಗಳ ಸೊಬಗೇ ಸೊಬಗು.
ಕಾಮೆಂಟ್‌ಗಳು