ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಗಮೇಶ ಬಾಗಲಕೋಟ


 ಸಂಗಮೇಶ ಬಾಗಲಕೋಟ


ಸಂಗಮೇಶ ಬಾಗಲಕೋಟ ಮುಗ್ಧ ಮನಸ್ಸಿನ ಮಕ್ಕಳ ಸಾಹಿತಿ ಎಂದು ಖ್ಯಾತರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ. 


ಸಂಗಮೇಶ ಬಾಗಲಕೋಟ ಸಂಗಮೇಶ ಅವರು ವಿಜಯಪುರ ಜಿಲ್ಲೆಯ ರೋಣಿಹಾಳ ಗ್ರಾಮದವರು. ಅವರು ಪತಂಗ,ಬಣ್ಣದಕಾರು,  ಗುಲಾಬಿಗುಚ್ಛ,  ಹಾಗೂ ಮಕ್ಕಳ ಮದುವೆ ಮುಂತಾದ ಮಕ್ಕಳ ಕೃತಿಗಳನ್ನು ರಚಿಸಿದ್ದರು. ಮಕ್ಕಳ ಸಾಹಿತ್ಯ  ಸಂಗಮದ ಸದಸ್ಯರಾಗಿ ಅನೇಕ ಕವಿ ಗೋಷ್ಠಿ,ಸಮ್ಮೇಳನ, ಕಮ್ಮಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಮಕ್ಕಳ ಹಾಗೂ ಹಿರಿಯರ ಪ್ರೀತಿಗೆ ಪಾತ್ರರಾಗಿದ್ದರು.  


ಸಂಗಮೇಶ ಬಾಗಲಕೋಟ ಅವರು 2022ರ ಸೆಪ್ಟೆಂಬರ್ 23ರಂದು ತಮ್ಮ 82ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.


Sangamesh Bagalkot

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ