ವಾಮನ ರಾವ್
ವಾಮನ ರಾವ್
ವಾಮನ ರಾವ್ ಅವರು ವಾಮನ್ ಎಂದೇ ಖ್ಯಾತರಾಗಿದ್ದ ಕಲಾವಿದರು. ಇಂದು ಅವರ ಸಂಸ್ಮರಣೆ ದಿನ.
ವಾಮನ ರಾವ್ ಅವರು ಪ್ರಜಾಮತ, ಸಂಯುಕ್ತ ಕರ್ನಾಟಕ ಸೇರಿ ಅನೇಕ ಪತ್ರಿಕೆಗಳಲ್ಲಿ ಚಿತ್ರಕಲಾವಿದರಾಗಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.
ವಾಮನ ರಾವ್ ಇಂದು 2022ರ ಸೆಪ್ಟೆಂಬರ್ 6ರಂದು ತಮ್ಮ 78ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.
Respects to departed soul artiste Vaman Rao
ಕಾಮೆಂಟ್‌ಗಳು