ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹೇಶ್ ಮೂರ್ತಿ


 ಮಹೇಶ್ ಮೂರ್ತಿ


ಇಂದು ಆತ್ಮೀಯ ಮಹೇಶ್ ಮೂರ್ತಿ ಅವರ ಜನ್ಮದಿನ.

ಮಹೇಶ್ ಮೂರ್ತಿ ಅವರು ಕನ್ನಡ ಪ್ರೇಮಿಯಾಗಿ, ಕನ್ನಡ ಕಾರ್ಯಕರ್ತರಾಗಿ, ಸಮಾಜ ಸೇವಕರಾಗಿ, ಜನಾನುರಾಗಿಗಳಾಗಿ ಮಾಡುತ್ತಿರುವ ನಿಃಸ್ವಾರ್ಥ ಸೇವೆ ಅಪಾರವಾದದ್ದು.  ಬದುಕಿಗಾಗಿ ಸ್ವಯಂ ಉದ್ಯೋಗಿಯಾಗಿ, ಕುಟುಂಬ ವತ್ಸಲರಾದ ಅವರು ತಮ್ಮದೇನೂ ಇಲ್ಲವಂತೆ ಸದಾ ಸಮಾಜಮುಖಿಯಾಗಿ ಸೇವೆಗೆ ತುಡಿಯುವ ಮನಸ್ಸುಳ್ಳವರು.

ಮಹೇಶ್ ಮೂರ್ತಿ ಅವರ ಸರಳತೆ, ಆಪ್ತತೆ ಪಡೆದ ಸೌಭಾಗ್ಯವಂತರಲ್ಲಿ ನಾನೂ ಒಬ್ಬ. 

ಮಹೇಶ್ ಮೂರ್ತಿ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.

Happy birthday Mahesh Murthy Surathkal 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ