ಮಹಾಲಿಂಗೇಶ್ವರ ಸೂರ್ಯಂಬೈಲ್
ಮಹಾಲಿಂಗೇಶ್ವರ ಸೂರ್ಯಂಬೈಲ್
ಮಹಾಲಿಂಗೇಶ್ವರ ಸೂರ್ಯಂಬೈಲ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಡೆಪ್ಯುಟಿ ಕಾರ್ಯದರ್ಶಿಗಳಾಗಿ ಹಾಗೂ ನಂತರದಲ್ಲಿ ಪ್ರಾದೇಶಿಕ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದು, ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದೊಂದಿಗೆ ಆಪ್ತ ಭಾವದಿಂದ ತಮ್ಮನ್ನು ಬೆಸೆದುಕೊಂಡವರಾಗಿದ್ದಾರೆ.
ಎಲ್ಲೆಡೆ ಬೆರೆತು ಗೌರವಾನ್ವಿತರೆನಿಸಿರುವ ಸರಳ ಸಹೃದಯರಾದ ಮಹಾಲಿಂಗೇಶ್ವರ ಸೂರ್ಯಂಬೈಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
ಕಾಮೆಂಟ್‌ಗಳು