ಮಾಲಾ ವೆಂಕಟೇಶ್
ಮಾಲಾ ವೆಂಕಟೇಶ್
ವಿದುಷಿ ಮಾಲಾ ವೆಂಕಟೇಶ್ ಅವರು ಸಂಗೀತದಲ್ಲಿ ಗಾಯನಕಲಾವಿದರಾಗಿ, ವೈಣಿಕರಾಗಿ ಮತ್ತು ಸಂಗೀತ ಗುರುಗಳಾಗಿ ಹೆಸರಾಗಿದ್ದಾರೆ.
ಮಾಲಾ ಅವರು ಪಿಟೀಲು ವಾದಕರಾಗಿ ಪ್ರಸಿದ್ಧರಾಗಿದ್ದ ವಿದ್ವಾನ್ ಚಂದ್ರಶೇಖರ್ ಅವರ ಸುಪುತ್ರಿ.
ಮಾಲಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಮತ್ತು ವೀಣಾವಾದನ ಎರಡೂ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ ಕಚೇರಿ ನೀಡಿದ್ದಾರೆ. ಅನೇಕ ಶಿಷ್ಯರಿಗೆ ಸಂಗೀತಜ್ಞಾನ ಧಾರೆ ಎರೆದಿದ್ದಾರೆ. ಹಲವಾರು ಗಣ್ಯಗೌರವ ಗಳಿಸಿದ್ದಾರೆ.
ವಿದುಷಿ ಮಾಲಾ ವೆಂಕಟೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ. 🌷🙏🌷
Happy Birthday to our Musician and Music Guru Vidushi Mala Venkatesh
ಕಾಮೆಂಟ್‌ಗಳು