ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


 ನನ್ನೊಡನೆ ಅವರು ಇದ್ದಾರೆ,

ನನ್ನನ್ನು ಗಮನಿಸುತ್ತಾ ನಿರಂತರವಾಗಿ ನನ್ನೊಡನೆಯೇ ಇದ್ದಾರೆ,
ನಾನು ನನ್ನೆಲ್ಲವನ್ನೂ ಅವರಿಗೊಪ್ಪಿಸಿದಾಗ ಅವರು ಕಂಡರು,
ನನ್ನ ಮಾತುಗಳೆಲ್ಲ ಶಬ್ದ ಕಳೆದುಕೊಂಡಾಗ ಇಲ್ಲೇ, ಇಲ್ಲೇ ಸಿಕ್ಕರು,
ಈಗ ನಾನೇನೂ ಮಾಡುತ್ತಿಲ್ಲ, ಅವರೇ ಎಲ್ಲ ಮಾಡುತ್ತಿದ್ದಾರೆ,
ನನ್ನೆಲ್ಲವನ್ನೂ ವ್ಯಾಪಿಸಿ, ನನ್ನ ಇನ್ನಿಲ್ಲದಂತಾಗಿಸಿ,
ಅವರನ್ನಾಗಿಸಿಕೊಂಡಿದ್ದಾರೆ.

  1. Photo: At Kukkarahalli Lake, Mysore Year 2013

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ