ವಿಜಯ್ ಹೆರಗು
ವಿಜಯ್ ಹೆರಗು
ಕನ್ನಡವನ್ನು ಗೆಳೆಯ ವಿಜಯ್ ಹೆರಗು ಅವರಿಗಿಂತ ಬದುಕಾಗಿ ಪ್ರೀತಿಸಿ ಪ್ರೇಮಿಸೋರುಂಟೆ!
ತಾನು ನಿರ್ವಹಿಸೊ ಹೋಟಲಲ್ಲಿ ಅವತ್ತಿನ ದಿನದ ವಿಶೇಷ ತಿಂಡಿ ಏನೇನು ಅಂತ ಬರೆಯೋದು ತಪ್ಪಿಸಿದರೂ, ಕನ್ನಡ ಕಾವ್ಯದ ಸವಿಯನ್ನು ಹಂಚೋದು ಇವರೆಂದೂ ತಪ್ಪಿಸಲ್ಲ.
ಹಾ. ಮಾ. ನಾಯಕರು ಹೇಳ್ತಿದ್ರು. ನನ್ನ ಮೊದಲ ಪ್ರೀತಿ ಕನ್ನಡ. ಎರಡನೆಯದೂ ಅದೇ ಅಂತ. ನಮ್ಮ ವಿಜಯನಲ್ಲಿ ಕಣ ಕಣವೂ ಕನ್ನಡವೇ.
ಹುಟ್ಟುಹಬ್ಬ ಆಚರಿಸುತ್ತಿರುವ ಅನನ್ಯ ಕನ್ನಡ ಪ್ರೇಮಿ, ನಿರಂತರ ನನ್ನ ಬೆಂಬಲಿಸುತ್ತಿರುವ ಆತ್ಮೀಯ ಗೆಳೆಯ ವಿಜಯ್ ಹೆರಗು ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕಾಮೆಂಟ್‌ಗಳು