ವೈದೇಹಿ ಅಯ್ಯಂಗಾರ್
ವೈದೇಹಿ ಅಯ್ಯಂಗಾರ್
ವೈದೇಹಿ ಅಯ್ಯಂಗಾರ್ ಅವರ ಬರಹ ಹಾಗೂ ಸಂಗೀತ, ಕಲೆ, ಸಾಹಿತ್ಯ, ವಿಜ್ಞಾನ ಸಂಸ್ಕೃತಿಗಳ ಕುರಿತಾದ ಅರಿವು ಆಳವಾದದ್ದು ಮತ್ತು ಆಪ್ತವಾದದ್ದು. ಅಧ್ಯಾಪಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿನ ಅವರ ಕೊಡುಗೆಯೂ ಅಪಾರವಾದದ್ದು. ಅವರೋರ್ವ ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದು ಅಪಾರ ಜನಪರ ಕಾಳಜಿಗಳಲ್ಲಿ ಭಾಗಿಯಾಗಿದ್ದಾರೆ.
ಅಕ್ಟೋಬರ್ 25 ವೈದೇಹಿ ಅಯ್ಯಂಗಾರ್ ಅವರ ಹುಟ್ಟುಹಬ್ಬ.
ಹಿರಿಯರೂ, ಆತ್ಮೀಯರೂ ಮತ್ತು ನನಗೆ ನಿತ್ಯ ಪ್ರೋತ್ಸಾಹಿ ಬೆಂಬಲಿಗರೂ ಆದ ವೈದೇಹಿ ಅಯ್ಯಂಗಾರ್ ಅಮ್ಮನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಅಮ್ಮಾ, ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಿಮ್ಮ ಆಶೀರ್ವಾದ ಭಾಗ್ಯ ಸದಾ ನಮಗಿರಲಿ. ನಮಸ್ಕಾರ 🌷🙏🌷
Happy birthday Vydehi Iyengar Amma 🌷🙏🌷
ಕಾಮೆಂಟ್‌ಗಳು