ಎಲ್. ಸುಬ್ಬಲಕ್ಷ್ಮೀ
ಎಲ್. ಸುಬ್ಬಲಕ್ಷ್ಮೀ
ಡಾ. ಎಲ್. ಸುಬ್ಬಲಕ್ಷ್ಮೀ ಅವರು ಹೆಸರಾಂತ ಕಲಾವಿದೆಯಾಗಿದ್ದು ಕಿನ್ನಳ ಕಲೆಯಲ್ಲಿ ರಚಿಸಿದ ಅತ್ಯಂತ ದೊಡ್ಡ ಬ್ರಹ್ಮಾನಂದ ದರ್ಶನ ಶಿಲ್ಪಕಲೆಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದವರು.
ಬಹುಮುಖಿ ಕಲಾಪ್ರತಿಭೆಯಾದ ಸುಬ್ಬಲಕ್ಷ್ಮೀ ಅವರು ಸಮೃದ್ಧಿ ಆರ್ಟ್ ಫೌಂಡೇಷನ್ ಸ್ಥಾಪಿಸಿ ಮಾರ್ಗದರ್ಶನವನ್ನೂ ಮಾಡುತ್ತಿದ್ದಾರೆ.
ಕಲಾವಿದೆಯಾಗಿದ್ದು, ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರಿಯರಾದ ಸುಬ್ಬಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Dr. Subbalakshmi Vani 🌷🌷🌷
ಕಾಮೆಂಟ್‌ಗಳು