ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೋದಷ್ಟು ಕಾಣುವುದು


ಹೋದಷ್ಟು ಕಾಣುವುದು;
ಕಂಡಷ್ಟು ತೋರುವುದು;
ತೋರಿಕೆಗೆ ಕೊನೆಯದೆಲ್ಲಿ?
ಹಾದು ದಡ ಸೇರುವೆವೆ? ಏರಿದಂತೆರುವುದು !
ಮಾಯೆಯಿದು ಮುಗಿವುದೆಲ್ಲಿ?
ಮಾತುಗಳು ಸೋತು ಹಿಂಜರಿಯುವುವು ಹೆದರಿ,
ಚಿಂತೆಗಳನಂತದಲಿ ಕನಸಿನಂತುದುರಿ ! (ಕುವೆಂಪು)
At Dubai Media City on 18.10.2020




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ