ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಸತೋ ಮಾ ಸದ್ಗಮಯ


ॐ असतो मा सद्गमय । 
तमसो मा ज्योतिर्गमय । 
मृत्योर्मा अमृतं गमय । 
ॐ शान्तिः शान्तिः शान्तिः ॥
ಓ ಕರುಣಾಳು, 
ನಶ್ವರತೆಯೆಂಬ ಅಸತ್ಯದಿಂದ 
ಶಾಶ್ವತವೆಂಬ ಸತ್ಯದೆಡೆಗೆ, 
ಕತ್ತಲೆಂಬ ಅಜ್ಞಾನದಿಂದ 
ಬೆಳಕೆಂಬ ಜ್ಞಾನದೆಡೆಗೆ, 
ಮೃತ್ಯುವೆಂಬ ಭಯದಿಂದ
ನಿರ್ಭೀತಿಯೆಂಬ ಅಮೃತತ್ವದೆಡೆಗೆ 
ನಮ್ಮನ್ನು ಕೈ ಹಿಡಿದು ನಡೆಸು.
ಎಲ್ಲೆಲ್ಲೂ ಶಾಂತಿ ನೆಲೆಸಲಿ.
Oh Lord, 
lead us from 
unreality of untruth 
to reality of truth, 
from darkness of ignorance 
towards light of divine knowledge, 
from the fear of death 
towards the freedom of immortality.  
May the peace prevail everywhere.

At JLT, Dubai


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ