ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೀಗೊಂದು ಪ್ರೀತಿ


ಹೀಗೊಂದು ಪ್ರೀತಿ


ನಮ್ಮ ಎಂ.ಪಿ.ಎಂ. ನಟರಾಜಯ್ಯ Mpm Natarajaiah ಇದನ್ನು ಮಾಡಿಕೊಟ್ಟದ್ದು.  ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ. ನನ್ನ ಕನ್ನಡ ಸಂಪದ  Kannada Sampadaಕನ್ನಡ ಸಂಪದ   ಪುಟ ಮತ್ತು www.sallapa.com ಎರಡಕ್ಕೂ ಕೂಡಾ ಅವರದೇ ಥೀಮ್ ಚಿತ್ರ.  


ಈ ತರಹದ ಒಂದು ಚಿತ್ರವನ್ನ ಅವರು ಕೆಲವು ವರ್ಷದ ಹಿಂದೆ ಮಾಡಿದ್ರು. ಅದರಲ್ಲಿ ಒಬ್ಬ ಆಪ್ತರು ಬಾವುಟದಲ್ಲಿ ಒಂಚೂರು ವೆತ್ಯಾಸ ಇದೆ ಎಂದಾಗ ಅದ್ಭುತ ವರ್ಣದಲ್ಲಿ ಮತ್ತೊಂದು ಚಿತ್ರವಾಗಿ ಹೀಗೆ ಮಾಡಿ ಕಳಿಸಿದರು.  ಇದನ್ನ ಹಾಕಲು ಸಂಕೋಚ ಇತ್ತು.  ಆದರೆ ಆಸೆ ಹೋಗಲ್ಲ! 🙈

ನಟರಾಜಯ್ಯ ಸಾರ್, ನನ್ ಯೋಗ್ಯತೆಯ ಹಲವು ನೂರು ಪಟ್ಟು ಎತ್ತರದಲ್ಲಿ ನನಗೆ ಇಲ್ಲಿ ರೂಪ ಕೊಟ್ಟಿದ್ದಾರೆ ಎಂಬ ಅರಿವಿದೆ😌.  ಆದರೂ, ಅವರು ನನಗೆ ಕೊಟ್ಟಿರುವ ಕಳೆ ಮತ್ತು ಕಲಾತ್ಮಕ ಅಭಿವ್ಯಕ್ತಿಗಾಗಿ ಅವರಿಗೆ ನಮಿಸುತ್ತ 🌷🙏🌷, ನಿಮ್ಮ ಮುಂದೆ ನಮ್ರನಾಗಿ ಇಲ್ಲಿ ತೆರೆದಿರಿಸಿರುವೆ. 
🌷🙏🌷

ನಿಮ್ಮ ಪ್ರೀತಿಯ ಅಶೀರ್ವಾದ ಇರಲಿ.  ನನ್ನಲ್ಲಿ ನಮ್ರತೆ ಕಳೆದು ಹೋಗದಂತಹ ದೈವಕೃಪೆ ಸದಾ ನನ್ನೊಂದಿಗೆ ಇರಲಿ 😇

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ