ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀರಾಮ ರಾಮ ರಾಮೇತಿ


ಶ್ರೀರಾಮನನ್ನು ಸ್ಮರಿಸುವುದು 
ಸಹಸ್ರನಾಮಗಳನ್ನು ಸ್ಮರಿಸಿದಷ್ಟೇ ಪುಣ್ಯಕರ

ಪಾರ್ವತ್ಯುವಾಚ :
ಕೇನೋಪಾಯೇನ ಲಘುನಾ
ವಿಷ್ಣೋರ್ನಾಮಸಹಸ್ರಕಂ |
ಪಠ್ಯತೇ ಪಣ್ಡಿತೈರ್ನಿತ್ಯಂ 
ಶ್ರೋತುಮಿಚ್ಛಾಮ್ಯಹಂ ಪ್ರಭೋ || 

ಈಶ್ವರ ಉವಾಚ :
ಶ್ರೀರಾಮ ರಾಮ ರಾಮೇತಿ 
ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ 
ರಾಮನಾಮ ವರಾನನೇ || 

ಶ್ರೀರಾಮ ನಾಮ ವರಾನನ ಓಂ ನಮ ಇತಿ 

Thank you for the photo Prakash Kaushik Sir 🌷🙏🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ