ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೀಲಾ ಭಟ್



 ಶೀಲಾ ಭಟ್

ಶೀಲಾ ಭಟ್ ನಾನು ಫೇಸ್ಬುಕ್ಕಿಗೆ ಬಂದ ಪ್ರಾರಂಭದಿಂದಲೂ ಕಂಡ ಅಪಾರ ಕನ್ನಡ ಪ್ರೀತಿಯ ಸಹೃದಯಿ.

ಶೀಲಾ ಭಟ್ ಪತ್ರಕರ್ತೆಯಾಗಿ, ಮಾಧ್ಯಮ ತಜ್ಞೆಯಾಗಿ, ಬರಹಗಾರ್ತಿಯಾಗಿ, ಚಿಂತಕಿಯಾಗಿ, ನಿರೂಪಕಿಯಾಗಿ ಹೀಗೆ ಬಹುಮುಖಿ ಪ್ರತಿಭೆ. ತಮಗನ್ನಿಸಿದ್ದನ್ನು ಸುಸ್ಪಷ್ಟತೆಗಳಿಂದ ಮತ್ತು ಸುಲಲಿತೆಯಿಂದ ಚೊಕ್ಕಟವಾಗಿ ಧ್ವನಿಸುವ ಅವರ ಶೈಲಿ ವಿಶಿಷ್ಟವಾದದ್ದು.

ಆತ್ಮೀಯರಾದ ಶೀಲಾ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🎂🎉🍰🎁🍦💐😊

Happy birthday Sheela Bhat

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ