ಪ್ರೇಮಮಯಿ
ಪ್ರಕೃತಿಯ ನಿತ್ಯ ಸಂತಸ, ಸೊಬಗು,
ಪ್ರೇಮಮಯಿಯಾಗಿ ನಮ್ಮ ಜೊತೆ ನಿರಂತರವಾಗಿದೆ.
ಅದನ್ನು ಕಾಣಲು ನಮ್ಮ ಕಣ್ಮನ
ಹೃದಯ ತೆರೆದಿಟ್ಟುಕೊಂಡಿರುವುದು ನಮಗೆ ಸೇರಿದ್ದು!
Nature is eternally with us filled with happiness, beauty and love. It is up to us to keep our eyes, mind and heart open towards it!
At Kukkarahalli Lake, Mysore on 7.12.2012
ಕಾಮೆಂಟ್ಗಳು