ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಂಬಿಕೆಯ ಪೊಳ್ಳುತನ!


ಎಲ್ಲಾ ಆತನದ್ದು ಅಂತ ಆಗಾಗ ಅನ್ಕೋತಾ ಇದ್ರೂ, ನನ್ನಿಂದಲೇ ಏನೋ ಕಿಸಿದುಬಿಡುತ್ತೆ ಎಂಬ ಅಲ್ಪತನದಲ್ಲೇ  ಮನ ಮುಳುಗೇಳ್ತಾ ಇರುತ್ತೆ.  ನಂಬಿಕೆಯಲ್ಲಿನ ಪೊಳ್ಳುತನ ಅಂದ್ರೆ ಇದೇ ಇರ್ಬೇಕು.
Photo: At Gopalaswamy Betta, near Gundlupet, 
Karnataka in the year 2010


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ