ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೇಮ


"ಎಲ್ಲಿಯವರೆಗೆ ‘ನಾನು’ ಎಂಬುದಿರುತ್ತದೆಯೋ 
ಅಲ್ಲಿಯವರೆಗೆ ಪ್ರೇಮ ಇರುವದಿಲ್ಲ" 
"As long as there is 'I', there is no Love' 
- J. Krishnamurthy.  
ಯಾವುದೇ ನಿಷ್ಕರ್ಷೆಗಳಿಲ್ಲದ, 
ಅಹಂ ಇಲ್ಲದ, 
ನಾವು ವಿಶ್ವದಲ್ಲಿ  ಒಂದಾದವರು ಎಂಬ 
ಪ್ರೇಮ ನಮ್ಮೆಲ್ಲರಲ್ಲಿರಲಿ. 
ನಮಸ್ಕಾರ.
May all of us carry the true love of being one with the universe,  carrying no prejudice, judgement or ego.  Very Good Morning.

Photo: At our Kukkarahalli Lake, Mysore on 14.2.2013


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ