ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆರೆಯಲಿ


ಈ ಬೆಳಕು ಆ ಹಿರಿಯ ಬೆಳಕು ಕಡಲಿನಲಿ
ಬೆರೆಯಲಿ, ಕರಗಲಿ, ಅರಗಲೊಂದಾಗಲಿ
ಕಾಯುವೆನು ಆ ದಿನವ; ಅಂದುತನಕ
ಬಿರುಗಾಳಿ ಬೀಸಲಿ, ಗುಡುಗೆದ್ದು ಮೊಳಗಲಿ
ಮಳೆ ಬಿದ್ದು ಹೊಯ್ಯಲಿ, ಬಾಳೆಲ್ಲ ತೊಯ್ಯಲಿ!
ಆದರೂ ಅರದಿರು ಓ ನನ್ನ ಬೆಳಕೇ!
ಆಗು ನಂದಾದೀಪವಾಗಿ ಬೆಳಗು,
ಒಳಗಿರುವ ಬೆಳಕೆ, ಬೆಳಕೇ!
-ಡಾ. ಗೋಪಾಲಕೃಷ್ಣ ಅಡಿಗರ ಕವಿತೆಯಿಂದ
May this light within me submerge and become one with that ocean of light....

Photo: at our Lalbagh on 26.3.2017




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ