ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಜು


ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ಹಂಗೆ 
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಕೇರೀಲಿ ಮಂಜು!
....ಹೀಗಂತ ರಾಜರತ್ನಂ ಹೇಳಿದ್ರು.

ಇದು ನಮ್ಮ ಕುಕ್ಕರಹಳ್ಳಿ ಕೆರೆ ಹಾದಿಯಾಗೆ 20.03.2013 ರಂದು ಕಂಡ ಮುಂಜಾವಿನ ಮಂಜು.  ಎಂದೋ ಹಿರಿಯರು ಹಾಡಿದ ಹಾಡು ನೆನಪಿಗೆ ಬರುವ ಕ್ಷಣಗಳಿಗಿಂತ ಬಾಳಿನಲ್ಲಿ ಇರುವ ಸೊಗಸಾದರೂ ಮತ್ತಿನ್ನೇನು...

At Kukkarahalli lake,  Mysore on 20.03.2013.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ