ಬಾ ಸವಿತಾ
ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವ ತಾ
ಬಾ ಸವಿತಾ, ಬಾ ಸವಿತಾ, ಬಾ ಸವಿತಾ
-ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕವಿತೆಯಿಂದ
Oh divine light, please come...
please come and destroy that illusion which
often shuts my intuitive eyes and
projects what is not good as good.
Oh divine light, please come, please..
(Essence from a poem by Dr. Masti Venkatesha Iyengar)
Photo @ Lalbagh Bengaluru in the year 2016
ಕಾಮೆಂಟ್‌ಗಳು