ಒಡಲೆಂಬ ಗುಡಿಯೊಳಗೆ
ಒಡಲೆಂಬ ಗುಡಿಯೊಳಗೆ ಒಡೆಯನೆನ್ನವನಿಹನು
ನಡೆಯುವೆನು ನಡೆಸಿದಂತವನು ಕೈ ಬಿಡನು
ಬಡವ ತಬ್ಬಲಿ ಎಂದು ಚಡಪಡಿಸದಿರು ನೀನು
ಕೊಡುವಾತ ಬಿಡುವಾತ ನನ್ನ ಒಳಗಿಹನು
(ಡಾ. ಎಸ್. ವಿ. ಪರಮೇಶ್ವರ ಭಟ್ಟರ ಕವಿತೆಯಿಂದ)
Within me at the Sanctum Sanctorum, my lord is there,
I walk the way he makes me to, I know he doesn’t leave my hand.
Don’t get perturbed as poor, orphan and so on,
the one who knows to give or not is well within me.
(Fragrance of a lovely poem by Dr. S. V. Parameshwara Bhat)
Photo @ Kukkarahall Lake, Mysore on 17.05.2013 at 6.30 a.m
ಕಾಮೆಂಟ್‌ಗಳು