ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹಿರಣ್ಮಯೇನ ಪಾತ್ರೇನ


हिरण्मयेन पात्रेण सत्यस्यापिहितं मुखम्‌।
तत् त्वं पूषन्नपावृणु सत्यधर्माय दृष्टये ॥
ಹೇ ಸೂರ್ಯನೇ! ಸತ್ಯವನ್ನು ಸ್ವರ್ಣ ಮಂಡಲದಿಂದ ಮುಚ್ಚಿರುವೆ. ಆ ಆವರಣವನ್ನು ಆಚೆ ಸರಿಸು. ನಿನ್ನಲ್ಲಿರುವ ಸತ್ಯವನ್ನು ನನಗೆ ನೋಡಲು ಸಾಧ್ಯವಾಗಲಿ.  ನಿನ್ನಲ್ಲಿರುವ ಸತ್ಯವನ್ನು ನಾನರಿತೆ.  ನಿನ್ನ ಕಿರಣದ ಮತ್ತು ಕಾಂತಿಯ ನಿಜವಾದ ಅರ್ಥ ನನಗೆ ತಿಳಿಯಿತು.  ನಿನ್ನಲ್ಲಿ ಹೊಳೆಯುವುದನ್ನು ನೋಡಿದೆ.  ನಿನ್ನಲ್ಲಿರುವ ಸತ್ಯವನ್ನು ಅರಿತೆ.  ನಿನ್ನಲ್ಲಿ ಯಾವುದಿರುವುದೋ ಅದೇ ನನ್ನಲ್ಲಿಯೂ ಇರುವುದು.  ಅದೇ ನಾನು 
(ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ ೨)
Thou Sun, who hast covered the Truth with thy golden disc, do thou remove the veil, so that I may see the Truth that is within thee.  I have known the Truth that is within thee, I have known what is the real meaning of rays and thy glory and have seen That which shines in thee; the Truth in thee I see, and That which is within thee is within me, and I am That.
(The Complete Works of Swami Vivekananda Volume 2)
Photo: At Pavillion, Jumeira Islands




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ