ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೂರ್ಯ


ಸೂರ್ಯನಿಗೆ ಒಂದು ದಿನವಾದರೂ
ರಜೆ ಕೊಡಿ- ಎಂದೆ
ರಜೆಯ ದಿನ ಬದಲಿಗೆ
ಜನ ಕೊಡಿ- ಎಂದರು
ಸಿಗಲಿಲ್ಲ ಮೂಲೋಕ
ಜಾಲಾಡಿದರೂ.
(ವೈದೇಹಿ)
Photo @ Pavillion Grounds, 
Mysore on 21.06.2013 at 7.10 a.m.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ