ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಸೆ

 



ಕಳಸಾದಿಂದ ಕುದುರೆಮುಖಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಸಂಸೆ ಎಂಬ ಸುಂದರ ಸ್ಥಳವಿದೆ.  ಪ್ರಕೃತಿಯ ಸೌಂದರ್ಯದ ನಡುವೆ, ಮಾನವನು ಪ್ರಕೃತಿಯೊಡನೆ ಪ್ರೀತಿಯಿಂದ ಸ್ಪಂದಿಸಿ ಬೆಳೆಸಿರುವ ಚಹಾ ತೋಟಗಳು ಬೆಟ್ಟದೋಪಾದಿಯಲ್ಲಿ ಇಲ್ಲಿ ಹಬ್ಬಿವೆ.  ಈ ಸುಂದರ ಪ್ರಕೃತಿಯ ಮಡಿಲಲ್ಲಿ, ರಸ್ತೆಯ ಬದಿಯಲ್ಲಿದ್ದ ಗಣಪನಿಗೆ ಒಬ್ಬ ಸಹೃದಯರು ತಮ್ಮ ಸುಂದರ ತೋಟಗಳ  ಮಧ್ಯೆ  ಸುಂದರವಾದ ಚಿಕ್ಕ ಚೊಕ್ಕ ಗುಡಿಯೊಂದನ್ನು ಕಟ್ಟಿದ್ದಾರೆ.  ಪ್ರಕೃತಿಯ ರಮಣೀಯತೆಯ ನಡುವೆ ತೆರೆದ ದೇಗುಲವಾದ ಈ ವಿಘ್ನರಾಜನ ನೆಲೆ ಪ್ರಶಾಂತ ಸೌಂದರ್ಯತೆಗಳಿಂದ ದಾರಿಹೋಕರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದೆ. 
At Samse in April 2010




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ