ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
Happy birthday Shobha Karandlaje🌷🌷🌷
ರಾಜಕೀಯದಲ್ಲಿದ್ದು ಹಲವು ರೀತಿಯಲ್ಲಿ ಬಹುಕಾಲದಿಂದ ನಿಷ್ಠಾವಂತ ಜನಸೇವೆಗೆ ಹೆಸರಾದ ಕೇಂದ್ರ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಕನ್ನಡತಿ ಶೋಭಾ ಕರಂದ್ಲಾಜೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಕಾಮೆಂಟ್‌ಗಳು