ಷಡಕ್ಷರಿ ಸುಗ್ಗನಹಳ್ಳಿ
ಷಡಕ್ಷರಿ ಸುಗ್ಗನಹಳ್ಳಿ
ಕರ್ನಾಟಕ ಕಲಾಶ್ರೀ ಪುರಸ್ಕೃತ ನೃತ್ಯಕಲಾವಿದರಾಗಿ, ಬರಹಗಾರರಾಗಿ, ನಿರೂಪಕರಾಗಿ, ಕಾಲೇಜು ಕನ್ನಡ ಉಪನ್ಯಾಸಕಾರಾಗಿ ಹೆಸರಾಗಿದ್ದು, ಸಾಹಿತ್ಯ-ಕಲೆ-ಸಂಸ್ಕೃತಿಗಳಲ್ಲಿ ಅಪಾರ ಸದಭಿರುಚಿ ಉಳ್ಳ ಷಡಕ್ಷರಿ ಸುಗ್ಗನಹಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಷಡಕ್ಷರಿ ಅವರಿಗೆ ಆತ್ಮೀಯ ನಮಸ್ಕಾರ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy birthday Shadakshari Sugganahally 🌷🌷🌷

ಕಾಮೆಂಟ್‌ಗಳು