ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣ ಸುಬ್ಬರಾವ್

ಹಾಸ್ಯೋತ್ಸವದ ಸಂಘಟಕ ಕೃಷ್ಣ ಸುಬ್ಬರಾವ್ ನಿಧನ


ಹಾಸ್ಯೋತ್ಸವದ ಮೂಲಪುರುಷ, ಹನ್ನೆರಡು ವರ್ಷಗಳ ಕಾಲ ಜಯನಗರದ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಅವಿಸ್ಮರಣೀಯವಾಗಿ ನಗೆ ಉತ್ಸವ ಸಂಘಟಿಸಿದ ಕೃಷ್ಣ ಸುಬ್ಬರಾವ್ ಇಂದು ಈ ಲೋಕವನ್ನಗಲಿದ್ದಾರೆ.

ಕೃಷ್ಣ ಸುಬ್ಬರಾವ್ ಅವರು ಹಾಸ್ಯ ಸಾಹಿತ್ಯ ಪರಿಚಾರಕರಾಗಿ  ನಾಡಿಗೇರ ಕೃಷ್ಣರಾಯರು, ಟಿ.ಪಿ. ಕೈಲಾಸಂ, ನಾ.ಕಸ್ತೂರಿ, ಜಿ.ಪಿ.ರಾಜರತ್ನಂ ಅಂತಹ ಕಳೆದ ಶತಮಾನದ ಶ್ರೇಷ್ಠ ಸಾಹಿತಿಗಳ ಹಾಸ್ಯ ಬರಹಗಳು ಮುಂದುವರೆದ ಕಾಲಘಟಕ್ಕೂ ಸಲ್ಲುವ ಹಾಗೆ ಮಾಡಿದ ಕೆಲಸ ಅವಿಸ್ಮರಣೀಯ.

ಅಗಲಿದ ಶ್ರದ್ಧಾವಂತ ಸಾಹಿತ್ಯ ಪರಿಚಾರಕರಿಗೆ ಆಪ್ತ ನಮನ 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!