ಶನಿವಾರ, ಸೆಪ್ಟೆಂಬರ್ 7, 2013

ಶ್ರದ್ಧದೂಟ ಸುಮ್ಮನೆ

ತದ್ದಿನ ದಿನದಿನ ತದ್ದಿನ ನಾಳೆ ನಮ್ಮ ತಿಥಿ ದಿನ
ಶ್ರದ್ಧದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಶ್ರದ್ಧದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಲಲ್ಲ ಲಲ್ಲ ಲಲ್ಲಲ, ಲಾಲ ಲಲ್ಲ ಲಲ್ಲಲ 
ಲಾ ಲಾಲ ಲಲ್ಲ  ಲಾ, ಲಾಲ ಲಲ್ಲ  ಲಾ

oಗು ತೆಂಗು ತಿರುವಿ ಬೆರೆತ ವಡೆ ಗೊಜ್ಜು ಮಜ್ಜಿಗೆ ರಾಯ್ತ
oಗಿ ಜಗಿದು ಚಪ್ಪರಿಸಿ ನಂಜಿಕೊಂಡು ತಿಂದರೇ
ರಿಬಾಪ, ರೀ ಬಾಪ ರೀ ಬಾಪ
ಶ್ರದ್ಧದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಲಲ್ಲ ಲಲ್ಲ ಲಲ್ಲಲ,  ಲಾಲ ಲಲ್ಲ ಲಲ್ಲಲ 
 ಲಾಲ ಲಲ್ಲ  ಲಾ, ಲಾಲ ಲಲ್ಲ  ಲಾ

ಪಾಯಸ ಖೀರು ನಿಂಬೇ ಸಾರು ಪೂರಿ ಹೋಳ್ಗೆ ಹಪ್ಳ ಸoಡ್ಗೆ
ಅಬ್ಬಬ್ಬಾಬ್ಬಾ,
ಪಾಯಸ ಖೀರು ನಿಂಬೇ ಸಾರು ಪೂರಿ ಹೋಳ್ಗೆ ಹಪ್ಳ ಸoಡ್ಗೆ
ಪಟ್ಟಾಗಿಳಿದು ಹೊಟ್ಟೆ ಒಳಗೆ ಜುಟ್ಟು ನಿಲ್ಲುವುದು ನೆಟ್ಟಗೆ
ರಿಬಾಪ ರೀ ಬಾಪ ರೀ ಬಾಪ,
ಶ್ರದ್ಧದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಲಲ್ಲ ಲಲ್ಲ ಲಲ್ಲಲ, ಲಾಲ ಲಲ್ಲ ಲಲ್ಲಲ 
ಲಾ ಲಾಲ ಲಲ್ಲ  ಲಾ, ಲಾಲ ಲಲ್ಲ  ಲಾ

ಕೈಗೂ ಬಾಯ್ಗೂ ಹೂಡಿ ಜಗಳ ಕೂರಿ ಕೂರಿ ರಸದ ಕವಳ
ಆಹಾಹ, ಓಹೋಹೋ,
ಕೈಗೂ ಬಾಯ್ಗೂ ಹೂಡಿ ಜಗಳ ಕೂರಿ ಕೂರಿ ರಸದ ಕವಳ
ತಿಂದು ತೇಗು  ಬಂದ ಹೊರ್ತು, ಇಲ್ಲ ತೃಪ್ತಿಯಾದ ಗುರ್ತು
ರಿಬಾಪ ರೀ ಬಾಪ ರೀ ಬಾಪ, 
ಶ್ರದ್ಧದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ
ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ
ಲಲ್ಲ ಲಲ್ಲ ಲಲ್ಲಲ, ಲಾಲ ಲಲ್ಲ ಲಲ್ಲಲ 
ಲಾ ಲಾಲ ಲಲ್ಲ  ಲಾ, ಲಾಲ ಲಲ್ಲ  ಲಾ

ಚಿತ್ರ: ಸತ್ಯಹರಿಶ್ಚಂದ್ರ 
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ

ಇಲ್ಲಿ ಕೇಳಿ


Tag: Shraddadoota summane nenesikondre jummane

ಕಾಮೆಂಟ್‌ಗಳಿಲ್ಲ: