ಸೋಮವಾರ, ಅಕ್ಟೋಬರ್ 14, 2013

ಶರಣರ ಕಾಯೇ ಚಾಮುಂಡೇಶ್ವರಿ


ಶರಣರ ಕಾಯೇ ಚಾಮುಂಡೇಶ್ವರಿ

ಶಂಕರಿ ಶಾರ್ವರಿ ಶ್ರೀಭುವನೇಶ್ವರಿ
ಮಂಗಳದಾತೆ ಮಹಿಷಮರ್ದಿನಿ
ಗಂಗಾಧರ ಮನಮೋಹಿನಿ
ಶೂಲಧಾರಿಣಿ ವಿಶ್ವಕಾರಣಿ
ಸರ್ವಮಂಗಲೇ ಪಾಪವಿನಾಶಿನಿಕಾತ್ಯಾಯಿನಿ ಕರಿವಾಹಿನಿ
ಸರ್ವಾರ್ಚಿತೆ ಸುರಪೂಜಿತೆ
ಮಾಹೇಶ್ವರಿ ವಿಜಯಾಂಬಿಕೆ
ಸರ್ವಸಂಪದೇ ನಾರಾಯಣಿ
ಶರಣರ ಕಾಯೇ ಚಾಮುಂಡೇಶ್ವರಿ
ಶಂಕರಿ ಶಾರ್ವರಿ ಶ್ರೀಭುವನೇಶ್ವರಿ

ಕಾಮೆಂಟ್‌ಗಳಿಲ್ಲ: